Tuesday 29 November 2016

ಯವ್ವಿ ಯವ್ವಿ ಯವ್ವಿ

ಚಿತ್ರ: ಬಾವ ಬಾಮೈದ (2001)
ಸಂಗೀತ-ಸಾಹಿತ್ಯ :ನಾದಬ್ರಹ್ಮ
ಹಾಡಿದವರು :ಎಸ್.ಪಿ. ಬಿ & ಕವಿತಾ ಕೃಷ್ಣಮೂರ್ತಿ

ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಇದ ಕೇಳವ್ವಿ
ಎದೆಯಾಗೆ ಕಂಸಾಳೆ ಕೇಳ್ತೈತಾ,,,,,ಆ,,ಆ,,
ಶರೀರನ ಸುಮಾಕ ಬಿಡ್ತೈತಾ,,,,

ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಇತ್ತ ನೋಡವ್ವಿ
ಎದೆಯಾಗ ಕಂಸಾಳೆ ಕೇಳ್ತೈತಾ,,,,,ಆ,,ಆ,,
ಶರೀರನ ಸುಮಾಕ ಬಿಡ್ತೈತಾ,,,,

ಪ್ರಾಯಕ್ಕೆ ಪ್ರಾಯ ಅಹಾ ಕಳಶ ಪ್ರಾಯ....
ಅದಕೇನೆ ನೋಡು ಯಮ್ಮ ಕಾಲ ಕಾಲ
ಕೂಡ್ತೈತೆ....
ರೂಪಕ್ಕೆ ರೂಪ ಒದಗೋದು ಅಪರೂಪ....
ಅದಕಾಗಿ ನೋಡು ಯಮ್ಮ ಭಾವ ಭಂಗಿ
ಬೆಸೆದೈತೆ
ಒಳಗೊಂದು ಹೊರಗೊಂದು ನಂಗಿಲ್ಲ ನಿಂಗಿಲ್ಲ
ಈಗೋಂದು ಆಗೋಂದು ಆಗೋರು ನಾವಲ್ಲ
ತಾನಾಗಿ ಯಮ್ಮ ಒಳಗೂ ಯಮ್ಮ ಹೊರಗೂ
ಹೊಸದಾದ ಕನಸೊಂದು ಮನಸೊಂದು
ಸೇರ್ಕೊಂಡು ತತೈತ ಕಂಸಾಳೆ....

ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಇತ್ತ ನೋಡವ್ವಿ
ಎದೆಯಾಗೆ ಕಂಸಾಳೆ ಕೇಳ್ತೈತಾ,,,,,ಆ,,ಆ,,
ಶರೀರನ ಸುಮಾಕ ಬಿಡ್ತೈತಾ,,,,

ಅವರಿವರ ಹಾಡು ನಮಗ್ಯಾತಕ್ಕೇಂತ
ಹಾರಾಡೋ ಹಕ್ಕಿ ದಾರಿ ಚುಕ್ಕಿಯಾಗಿ ಹಾಡೋಣ
ಮೋಡಾನ ಹಿಂಡಿ ಕಸ್ತೂರಿ ಬೆರೆಸಿ
ಕಾವೇರಿ ನೀರ ಬಾನಿನಲ್ಲಿ ಕೂತು ಕುಡಿಯೋಣ
ಅಪ್ಪಾಳೆ ತಿಪ್ಪಾಳೆ ರೆಪ್ಪೆಯಲ್ಲಿ ಚಪ್ಪಾಳೆ
ಚಪ್ಪಾಳೆ ಹೊಳಹೊಕ್ರೆ ಕಣ್ಣಿನಲ್ಲೆ ಹೊಂಬಾಳೆ
ತಾನಾಗೆ ಮನಸಾ ಉತ್ತಿ ಕನಸಾ ಬಿತ್ತಿ
ನಮ್ಮೊಳಗೆ ನಮ್ಹಕ್ಕಿ ಧಮ್ಹತ್ತಿ ಗುಮ್ಹತ್ತಿ
ಬಿರ್ಯಿತು ಹೊಂಬಾಳೆ

ಯವ್ವಿ ಯವ್ವಿ ಯವ್ವಿ
ಯವ್ವಿ ಯವ್ವಿ ಯವ್ವಿ ಯವ್ವಿ ಯವ್ವಿ ಇದ ಕೇಳವ್ವಿ
ಎದೆಯಾಗೆ ಕಂಸಾಳೆ ಕೇಳ್ತೈತಾ,,,,,ಆ,,ಆ,,
ಶರೀರನ ಸುಮಾಕ ಬಿಡ್ತೈತಾ,,,,

No comments:

Post a Comment