Tuesday 29 November 2016

ಸರಸಕೆ ಬಾರೊ ಓ ಪ್ರಿಯಕರನೆ

ಚಿತ್ರ: ಸಂಗ್ರಾಮ (1987)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯಕರು: ಎಸ್. ಪಿ. ಬಿ & ಎಸ್. ಜಾನಕಿ

ಸರಸಕೆ ಬಾರೋ ಓ ಪ್ರಿಯಕರನೇ
ಈ ಅಂತಃಪುರದ ರಾಜನು ನೀನೇ
ಮಲ್ಲಿಗೆಯ ಮಂಚವಿದೆ, ಮಾಗಿರುವ ಹಣ್ಣುಇದೇ
ಪ್ರೀತಿಸೋ ಹೆಣ್ಣುಇದೇ.. ಅ..ಹ..ಹ..ಹ..ಹ
ಹಣ್ಣುಇದೇ.. ಓ..ಹೊ..ಹೊ..ಹೊ..ಹೊ
ಹೆಣ್ಣು ಇದೇ.. ಹ್ಮ್..ಹ್ಮ್..ಹ್ಮ್..ಹ್ಮ್

ಅವಸರಪುರದ ಆತುರದವಳೇ
ಈ ಹಗಲಿನ ವೇಳೆ ಏನಿದು ರಗಳೆ
ನಾಚಿಕೆಯ ಬಿಟ್ಟವಳೇ, ಮೇನಕೆಯ ಮೊಮ್ಮಗಳೇ
ಬೇಡಮರಿ ದೂರಸರಿ.. ಅ..ಅ..ಅ..ಅ..ಅ
ಬೇಡಮರಿ.. ಅ..ಅ..ಅ..ಅ..ಅ
ದೂರಸರಿ.. ಅ..ಅ..ಅ..ಅ

ಮನಸು ಮನಸುಗಳು ಸೇರಿಕೊಂಡಿರಲು
ಮಂಚ ಸೇರಿಸಲು ಏನು
ಮಂಚ ಸೇರಿದರೂ ನಾವು ಸೇರುವುದು
ಸಾಧ್ಯವಿಲ್ಲ ತಿಳಿ ನೀನು
ಹೆಣ್ಣು ಗೆಲ್ಲದ ವಿಷಯವ್ಯಾವುದು
ನಿನ್ನ ಮುಂದಿನ ರಾಗವ್ಯಾವುದು
ಹೆಣ್ಣು ಒಲಿಯುವಾಗ ನಾರಿ
ನಾರಿ ಎಲ್ಲಿ ನಿನ್ನ ಸ್ಯಾರಿ
ಸ್ಯಾರಿ ಸೀನಿದಲ್ಲ ಸ್ವಾರಿ
ಸ್ವಾರಿ ಸ್ವಾರಿ ವೆರಿ ವೆರಿ ಸ್ವಾರಿ
ರೇಪು ಸೀನಿದು.. ಹೇ.. ಕದಲಬಾರದು
ಕದಲದಿದ್ದರೇ ಮಾನ ಉಳಿಯದು
ಮಲ್ಲಿಗೆಯ ಮಂಚವಿದೆ, ಮಾಗಿರುವ ಹಣ್ಣುಇದೇ
ಪ್ರೀತಿಸೋ ಹೆಣ್ಣುಇದೇ.. ನ..ನ..ನ..ನ..ನ
ಹಣ್ಣುಇದೇ.. ಅ..ಹ..ಹ..ಹ..ಹ
ಹೆಣ್ಣು ಇದೇ.. ಓ..ಹೊ..ಹೊ..ಹೊ

ಅವಸರಪುರದ ಆತುರದವಳೇ..ಹಾ..
ಈ ಹಗಲಿನ ವೇಳೆ ಏನಿದು ರಗಳೆ..ಆ ಹ ಹ ಹ

ಸೀತೆಯನ್ನು ಶ್ರೀರಾಮ ಗೆದ್ದ ನನ್ನನ್ನು ನೀನು ಗೆಲ್ಲು
ಶಿವನು ಕೊಟ್ಟ ಆ ಬಿಲ್ಲು ನೀನು ಬರಬೇಡ ದೂರ ನಿಲ್ಲು
ಏಯ್.. ಬಾರೋ ಜರುಗಿಸು ಈ ಬಿಲ್ಲನೇರಿಸು
ಸಾಕು ನಿಲ್ಲಿಸು ಈ ಭಂಗಿ ಬದಲಿಸು
ಬಾರೋ ನನ್ನ ವೀರ ನೀನು
ಹಾಡಿ ಹೊಗಳಬೇಡ ನೀನು
ನನ್ನ ಪಂಚಪ್ರಾಣ ನೀನು
ಪ್ರಾಣ ತೆಗೆವ ಪ್ರಾಣಿ ನೀನು
ಬಾರೋ ಪ್ರೀತಿಸು ಆಸೆ ತೀರಿಸು
ಸಾಕು ನಿಲ್ಲಿಸು ಈ ತೇರು ಹೊರಡಿಸು
ಮಲ್ಲಿಗೆಯ ಮಂಚವಿದೆ, ಮಾಗಿರುವ ಹಣ್ಣುಇದೇ
ಪ್ರೀತಿಸೋ ಹೆಣ್ಣುಇದೇ.. ಅರೆ..ರೆ..ರೆ..ಹ..ಹ
ಹಣ್ಣುಇದೇ.. ಅ..ಹಾ..ಹ..ಹ..ಹ
ಹೆಣ್ಣು ಇದೇ.. ಆ..ಹಾ..ಹಾ..ಹಾ

ಸರಸಕೆ ಬಾರೋ ಓ ಪ್ರಿಯಕರನೇ..ಆ.ಹಾ.ಹ.ಹ
ಈ ಅಂತಃಪುರದ ರಾಜನು ನೀನೇ..ಓಹೋ..ಓ.ಅ.ಹ.ಹ.ಹಾ

@ಗಿರಿ ಸುಖೇಶ

No comments:

Post a Comment