Tuesday 29 November 2016

ಸದ್ದಾರಮೆ ಸದ್ದಾರಮೆ

ಚಿತ್ರ: ಹಗಲುವೇಷ (2000)
ಸಾಹಿತ್ಯ: ಬರಗೂರು ರಾಮಚಂದ್ರಪ್ಪ
ಸಂಗೀತ: ನಾದಬ್ರಹ್ಮ ಹಂಸಲೇಖ
ಹಾಡಿದವರು: ಎಸ್. ಪಿ. ಬಿ

ಸ ಸ ದ ದ ರ ರ ಮೆ ಮೆ
ಮೆ ಮೆ ರ ರ ದ ದ ಸ ಸ
ಮ ಮ ನೊ ನೊ ರ ರ ಮೆ ಮೆ
ಮೆ ಮೆ ರ ರ ನೊ ನೊ ಮ ಮ

ಹೋಯ್ ...ಹೇ, ,,,,
ಸದ್ದಾರಮೆ  ಸದ್ದಾರಮೆ
ಮನೋರಮೆ  ಮನೋರಮೆ

ಸದ್ದಾರಮೆ  ಸದ್ದಾರಮೆ
ಮನೋರಮೆ  ಮನೋರಮೆ

ನಾನು ಬೆಟ್ಟದ ಬೆಟ್ಟದ ಕಳ್ಳ
ಯಾರು ಮುಟ್ಟದ  ಮುಟ್ಟದ ಮಳ್ಳ

ನಾನು ಬೆಟ್ಟದ ಬೆಟ್ಟದ ಕಳ್ಳ
ಯಾರು ಮುಟ್ಟದ  ಮುಟ್ಟದ ಮಳ್ಳ

ಆ ಪರಂಗಿಯೋರೆ
ಆ ಪರಂಗಿಯೋರೆ
ಆ ಪರಂಗಿಯೋರೇ,,,,
ಆ ಪರಂಗಿಯೋರೆ ಪಲ್ಟಿ ಹೊಡೆದು
ಜಡಿಯಾಗಿ ಹೋದರಲ್ಲೆ...

ಸದ್ದಾರಮೆ  ಸದ್ದಾರಮೆ
ಮನೋರಮೆ  ಮನೋರಮೆ

ಕೇಳ್ ಕೇಳ್ ಕರಿಕತ್ತಲ ಹೋರಿ ನಾನು
ಕೇಳ್ ಕೇಳ್ ಸಿರಿ ಮುತ್ತಿನಹಾರ ನೀನು

ಕೇಳ್ ಕೇಳ್ ಕರಿಕತ್ತಲ ಹೋರಿ ನಾನು
ಕೇಳ್ ಕೇಳ್ ಸಿರಿ ಮುತ್ತಿನಹಾರ ನೀನು

ನಿನ್ನ ಕೆನ್ನೆಯು ಬೆಲ್ಲದ ಉಂಡೆ
ನಿನ್ನ ಕಣ್ಣಲ್ಲಿ ಲೋಕವ ಕಂಡೆ

ನಿನ್ನ ಕೆನ್ನೆಯು ಬೆಲ್ಲದ ಉಂಡೆ
ನಿನ್ನ ಕಣ್ಣಲ್ಲಿ ಲೋಕವ ಕಂಡೆ

ಮದರಂಗಿಯೋರು ಚದರಂಗಿಯೋರು
ಮದರಂಗಿಯೋರು ಓ,,,,ಓ
ಮದರಂಗಿಯೋರು ಕಾದು ಕಾದು
ಮುದಿಯಾಗಿ ಹೋದರಲ್ಲೇ

ಸದ್ದಾರಮೆ  ಸದ್ದಾರಮೆ
ಮನೋರಮೆ  ಮನೋರಮೆ

ಮ ಮ ನೊ ನೊ ರ ರ ಮೆ ಮೆ
ಮೆ ಮೆ ರ ರ ನೊ ನೊ ಮ ಮ

ಸರಿ ಸರಿ ಸರಿ ಸರಿ ಸರಿಗಮಪದನಿಸ
ಸರಿ ಸರಿ, ಕಾಟಲಿನಿ ಸರಿ ಸರಿ
ನಾರಿ ನಾರಿ ನಾನು ಪರನಾರಿ ನಾರಿ
ಸರಿಸರಿ ಸರಿಗಮಪದನಿಸ ನಾರಿ ನಾರಿ
ಪರ ಪರ ನಾರಿ ನಾರಿ
ಕೇಳ್ ಕೇಳ್ ನಾನ್ ಚಂದಿರ ಕದಿಯೋ ಧೀರ
ಕೇಳ್ ನಾನ್ ಚುಕ್ಕಿ ಲೆಕ್ಕ ಮಾಡೋ ಶೂರ

ಕೇಳ್ ಕೇಳ್ ನಾನ್ ಚಂದಿರ ಕದಿಯೋ ಧೀರ
ಕೇಳ್ ನಾನ್ ಚುಕ್ಕಿ ಲೆಕ್ಕ ಮಾಡೋ ಶೂರ

ಎಲೆ ಬೀಗ ಹೊಡೆವ ಚೋರ
ಅಲ್ಲಿ ಜಾಗ ಹಿಡಿಯೊ ಮಾರ

ಎಲೆ ಬೀಗ ಹೊಡೆವ ಚೋರ
ಅಲ್ಲಿ ಜಾಗ ಹಿಡಿಯೊ ಮಾರ

ಕಳ್ಳ ನೋಟಗಳಿಗೆ
ಕಳ್ಳ ನೋಟಗಳಿಗೆ
ಕಳ್ಳ ನೋಟಗಳಿಗೆ....
ಕಳ್ಳ ನೋಟಗಳಿಗೆ ಕನ್ನ ಹಾಕೋನ್ ಒಲ್ಲೆಯಂತಿಯಲ್ಲ ನಲ್ಲೆ

ಸದ್ದಾರಮೆ  ಸದ್ದಾರಮೆ
ಮನೋರಮೆ  ಮನೋರಮೆ

ಸ ಸ ದ ದ ರ ಮೆ ಮೆ
ಮೆ ಮೆ ರ ರ ದ ದ ಸ ಸ
ಮ ಮ ನೊ ನೊ ರ ರ ಮೆ ಮೆ
ಮೆ ಮೆ ರ ರ ನೊ ನೊ ಮ ಮ

No comments:

Post a Comment