Tuesday 29 November 2016

ಕೊಕ್ಕೊ ಕೋಳಿಯೇ ಕಳ್ಳ ಕೋಳಿಯೇ

ಚಿತ್ರ: ಸಿಪಾಯಿ (1996)
ಸಾಹಿತ್ಯ-ಸಂಗೀತ: ನಾದಬ್ರಹ್ಮ
ಗಾಯಕರು: ಎಸ್.ಪಿ.ಬಿ

ಕೊಕ್ಕೊ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೊ ಕೋಳಿಯೇ ಘಾಟಿ ಕೋಳಿಯೇ
ಕೊಕೋ ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೇ..
ಕೊಕ್ಕೊ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೊ ಕೋಳಿಯೇ ಘಾಟಿ ಕೋಳಿಯೇ
ಕೊಕ್ಕೊ ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೇ..

ಚಂದುಳ್ಳಿ ಚೆಲುವೆಯ ಅಂದಾನ ನೋಡಿದೆ
ಕೆನ್ನೇಲಿ ಗಾಯಾನ ಮಾಡಿದೆ
ಊರಲ್ಲಿ ಯಾರೂನು ಕಣ್ಣೆತ್ತಿ ನೋಡದ
ಹೂವನ್ನ ಹಗಲಲ್ಲೇ ಮುಟ್ಟಿದೆ
ಲೆ ಲೆ ಲೇ ನಿಲ್ಲೇಲೇ..
ನೋಡೋದು ಆಹಾ ಸಾಕೆಲೇ
ನಿನಗೀಗ ಸವ್ವಾಲೆ ಅರಿತೀನಿ ಮಸಾಲೆ
ಕೊಕ್ಕೊ ಕೋಳಿಯೇ ಕಳ್ಳ ಕೋಳಿಯೇ
ಕೊಕ್ಕೊ ಕೋಳಿಯೇ ಘಾಟಿ ಕೋಳಿಯೇ
ಕೊಕ್ಕೊ ಮಾಡ್ತಿಯಾ ಕೊಕ್ಕೋ ಆಡ್ತಿಯಾ
ನಾನೆಂದು ನಿನ್ನ ಬಿಡೆನೇ..

ಕಾಲಿಂದ ತಿನ್ನಲಾ ಕೈಯಿಂದ ತಿನ್ನಲಾ
ಮುದ್ದಾಡಿ ಮೂತಿನ ತಿನ್ನಲಾ
ಲ ಲಾ ಲ ಲ ಲಾ ಲ ಲ ಲಾ ಲ ಲರಿಲ್ಲ
ಹಾಯಾಗಿ ನಾನೀಗ ತೇಗಲಾ
ಪ್ರೀತಿಗೆ ಪ್ರಣಾಮ ನಾನಿದರ ಗುಲಾಮ
ಒಲಿದಾಗ ಮಿಠಾಯಿ ಸಿಡಿದಾಗ ಸಿಪಾಯಿ
ಕೊಕ್ಕೊ ಕೋಳಿಯೇ ಕೇಳೇ ಕೋಳಿಯೇ
ಕೊಕ್ಕೊ ಕೋಳಿಯೇ ಕೇಳೇ ಕೋಳಿಯೇ
ಮುದ್ದು ಕೋಳಿಯೇ ಪ್ರಾಣ ಕೋಳಿಯೇ
ನಾನೆಂದು ನಿನ್ನ ಬಿಡೆನೇ..
ಕೊಕ್ಕೊ ಕೋಳಿಯೇ ಪ್ರಿಯ ಕೋಳಿಯೇ
ಕೊಕ್ಕೊ ಕೋಳಿಯೇ ಪ್ರೇಮ ಕೋಳಿಯೇ
ಮುದ್ದು ಕೋಳಿಯೇ ಪ್ರಾಣ ಕೋಳಿಯೇ
ನಾನೆಂದು ನಿನ್ನ ಬಿಡೆನೇ..

No comments:

Post a Comment