Tuesday 29 November 2016

ಗಾನಯೋಗಿ ಗುರುವೇ

ಚಿತ್ರ :ಗಾನಯೋಗಿ ಪಂಚಾಕ್ಷರಗವಾಯಿ
ಸಂಗೀತ :ನಾದಬ್ರಹ್ಮ
ಸಾಹಿತ್ಯ :ಅಕ್ಷರಬ್ರಹ್ಮ
ಹಾಡಿದವರು :ನಟಸಾರ್ವಭೌಮ

ಓಂ ನಮಃ ಪ್ರಣವಾರ್ಥಾಯ
ಶುದ್ದಜ್ಞಾನೈಕ ಮೂರ್ತಯೇ
ನಿರ್ಮಲಾಯ ಪ್ರಶಾಂತಾಯ
ತಸ್ಮೈ ಶ್ರೀ ಗರುವೆ ನಮಃ,,,,,,,,,

ಸರಿಗಮ ಪದನಿ ಸಾವಿರದ ಶರಣು
ಸರಿಗಮ ಪದನಿ ಸಾವಿರದ ಶರಣು
ಗಾನಯೋಗಿ ಗುರುವೇ,,,,,
ಧೀನ ಕಲ್ಪತರುವೇ ಸುಪ್ರಭಾತ ನಿನಗೆ,,,,

ಸರಿಗಮ ಪದನಿ ಸಾವಿರದ ಶರಣು
ಸಾವಿರದ ಶರಣು,,,,,,
ಪಂಚಮ ಕೋಗಿಲೆ ಪಂಚಾಕ್ಷರಿಗಿವು
ಪದನಿಸ ಪರಿಮಳ ಪುಷ್ಪಗಳು
ಮಾತೃ ಮನದ ನಿನ್ನ ಗಾನಗುಡಿಯ ತುಂಬಾ
ರಿಗಮ ಸುಗಮ ದಪಮಗ ರಿಗಮದಪಮಗ
ಹೊನಲು

ಪಂಚಮ ಕೋಗಿಲೆ ಪಂಚಾಕ್ಷರಿಗಿವು
ಪದನಿಸ ಪರಿಮಳ ಪುಷ್ಪಗಳು
ಮಾತೃ ಮನದ ನಿನ್ನ ಗಾನಗುಡಿಯ ತುಂಬಾ
ರಿಗಮ ಸುಗಮ ದಪಮಗ ರಿಗಮದಪಮಗ
ಹೊನಲು

ಸ್ವರ ಋಷಿ,,,,ಸ್ವರ ಋಷಿ,,,,,,ಕಲೆಗಳ ಕಡಲೆ
ಅಂಧರ ಬದುಕಿನ ಬೆಳಕಿನ ಮುಗಿಲೆ,,,,,,

ಗಾನಯೋಗಿ ಗುರುವೇ,,,,,
ಧೀನ ಕಲ್ಪತರುವೇ ಸುಪ್ರಭಾತ ನಿನಗೆ

ಸರಿಗಮ ಪದನಿ ಸಾವಿರದ ಶರಣು,,,,,,
ಸಾವಿರದ ಶರಣು,,,,,,

ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ
ದಾನ ಕೇಳುವ ದಾನ ನೀಡುವ
ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ

ಪಂಡಿತ ಪಾಮರ ಪ್ರೇಮದ ಸೇತುವೆ
ಪದದಲೆ ಕಟ್ಟಿದ ಜಂಗಮನೆ
ದಾನ ಕೇಳುವ ದಾನ ನೀಡುವ
ಹಾನಗಲ್ಲ ಗುರುಸುತ ಸರಿಗಮಗಳ ಶಿವಯೋಗಿ

ಮಣ್ಣಿನ,,,ಹೊನ್ನಿನ,,,,ಬಣ್ಣವನರಿಯೇ
ಭೂಮಿಯ,,,ಭಾಗ್ಯದ,,,ಪುಣ್ಯದ ಸಿರಿಯೇ,,,,,

ಗಾನಯೋಗಿ ಗುರುವೇ,,,,,
ಧೀನ ಕಲ್ಪತರುವೇ ಸುಪ್ರಭಾತ ನಿನಗೆ
ಆ.   ಆ.  ಆ
ಸರಿಗಮ ಪದನಿ ಸಾವಿರದ ಶರಣು
ಸಾವಿರದ ಶರಣು

No comments:

Post a Comment